ಟಿಕ್​ ಟಾಕ್​ಗಾಗಿ ಲಕ್ಷಾಂತರ ರೂ. ಮೌಲ್ಯದ ಜೀಪ್​ಗೆ ಬೆಂಕಿ ಹಚ್ಚಿದ ಭೂಪ: ವಿಡಿಯೋ ವೈರಲ್​

🎬 Watch Now: Feature Video

thumbnail

By

Published : Sep 3, 2019, 6:02 AM IST

Updated : Sep 3, 2019, 6:29 AM IST

ರಾಜ್​ಕೋಟ್​: ಇಂದಿನ ದಿನಗಳಲ್ಲಿ ಟಿಕ್ ಟಾಕ್​ ವಿಡಿಯೋ ಮಾಡುವ ಕ್ರೇಜ್​ ಬಹಳಷ್ಟು ಜನರಲ್ಲಿ ನೋಡಬಹುದು. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಟಿಕ್ ಟಾಕ್​ ವಿಡಿಯೋಕ್ಕಾಗಿ ತನ್ನ ಸ್ವಂತ ಜೀಪ್​ಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿರುವ ದೃಶ್ಯ ಸಕತ್ ವೈರಲ್ ಆಗಿದೆ. ಇಂದ್ರಜೀತ್ ಸಿಂಗ್ ಜಡೇಜಾ ಟಿಕ್​ ಟಾಕ್​ ಮಾಡುವ ಸಲುವಾಗಿ ಗುಜರಾತ್​ನ ರಾಜ್​ಕೋಟ್​ನ ಅಗ್ನಿಶಾಮಕ ಕೇಂದ್ರದ ಮುಂದೆಯೇ ತನ್ನ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಈ ಸಂಬಂಧ ರಾಜ್‌ಕೋಟ್ ಪೊಲೀಸರು ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Sep 3, 2019, 6:29 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.