ಹೆಚ್ಚುತ್ತಿರುವ ಇಂಧನ ಬೆಲೆ: ಸ್ಕೂಟರ್ ಏರಿ ದೀದಿ ವಿನೂತನ ಪ್ರತಿಭಟನೆ - ವಿಡಿಯೋ ನೋಡಿ - ಪೆಟ್ರೋಲ್, ಡಿಸೇಲ್ ಬೆಲೆ
🎬 Watch Now: Feature Video
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸತತ ಎರಡು ವಾರಗಳಿಂದ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಲೇ ಇದ್ದು, ಇದನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ವಿದ್ಯುತ್ ಚಾಲಿತ ಸ್ಕೂಟರ್ ಹಿಂದೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.