ಮನೆಯಲ್ಲೇ ಸ್ಪೈಸಿ 'ಸ್ಟಫ್ಡ್ ಎಗ್ಸ್​​' ತಯಾರಿಸಿ ಸವಿಯಿರಿ ರುಚಿ - ರುಚಿಕರ ಖಾದ್ಯ

🎬 Watch Now: Feature Video

thumbnail

By

Published : Jun 27, 2020, 7:51 PM IST

ಕ್ಷಣಾರ್ಧದಲ್ಲೇ ತಯಾರಿಸಬಲ್ಲ ಆರೋಗ್ಯಕರ ಮತ್ತು ರುಚಿಕರ ಖಾದ್ಯಗಳಲ್ಲಿ 'ಸ್ಟಫ್ಡ್ ಎಗ್ಸ್​'​​​​ ಕೂಡ ಒಂದಾಗಿದೆ. ಮೊಟ್ಟೆಯಲ್ಲಿ ವಿಟಮಿನ್ ಡಿ, ಇ, ಸೆಲೆನಿಯಮ್ ಪೌಷ್ಟಿಕಾಂಶ ಇರುತ್ತದೆ. ಹೀಗಾಗಿ ಆಹಾರ ತಜ್ಞರು ಮೊಟ್ಟೆ ಸೇವನೆಗೆ ಶಿಫಾರಸು ಮಾಡುತ್ತಾರೆ. ಬೇಯಿಸಿದ ಮೊಟ್ಟೆ, ಆಲೂಗಡ್ಡೆ, ಉಪ್ಪಿನಕಾಯಿಯ ಮಿಶ್ರಣದೊಂದಿಗೆ ಸ್ಪೈಸಿ ಸ್ಟಫ್ಡ್ ಎಗ್ಸ್​ಅನ್ನು ಮನೆಯ್ಲಲೇ ತಯಾರಿಸಿ ಸವಿಯಿರಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.