ಇಂಧನ ಬೆಲೆ ಏರಿಕೆಗೆ ಆಕ್ರೋಶ.. ಮಹಾರಾಷ್ಟ್ರ ಅಧಿವೇಶನಕ್ಕೆ ಸೈಕಲ್ ಏರಿ ಬಂದ ಶಿವಸೇನೆ ನಾಯಕರು.. - cycle rain by shiva sena leaders
🎬 Watch Now: Feature Video

ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಬಜೆಟ್ ಅಧಿವೇಶನ ಆರಂಭವಾಗಿದೆ. ರಾಜ್ಯ ಸರ್ಕಾರದ ಕೆಲ ಶಿವಸೇನೆ ನಾಯಕರು ಸೈಕಲ್ ಏರಿ ವಿಧಾನಸಭಾ ಭವನಕ್ಕೆ ಬಂದಿದ್ದಾರೆ. ಈ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.