50 ಸಾವಿರ ರೂ. ಕದ್ದು ಪರಾರಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಸಂಪೂರ್ಣ ದೃಶ್ಯ! - ಜಾರ್ಖಂಡ್ ಕ್ರೈಂ ಸುದ್ದಿ
🎬 Watch Now: Feature Video
ಜಮುವಾ(ರಾಂಚಿ): ಬ್ಯಾಂಕ್ನಿಂದ ಹಣ ವಿತ್ ಡ್ರಾ ಮಾಡಿ, ಬೈಕ್ನ ಹಿಂಬದಿ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಖದೀಮರು ಕದ್ದು ಪರಾರಿಯಾಗಿದ್ದಾರೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಜಗೇಶ್ವರ್ ಕುಮಾರ್ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 50 ಸಾವಿರ ನಗದು ಡ್ರಾ ಮಾಡಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ, ಬೈಕ್ ಮೇಲೆ ಹಿಂಬಾಲಿಸಿರುವ ಇಬ್ಬರು ಹಣ ಕದ್ದು ಪರಾರಿಯಾಗಿದ್ದಾರೆ.