'ಫಲ್ಸಾ ಕಾ ಶರಬತ್': ಚರ್ಮಕ್ಕೆ ಕಾಂತಿ ನೀಡುವ ಈ ಪಾನೀಯವನ್ನು ಸ್ವಾದಿಸಿ - ಪರಿಗೆ ಹಣ್ಣಿನ ಶರಬತ್
🎬 Watch Now: Feature Video

ಬೇಸಿಗೆಯಲ್ಲಿ ಬಿಡುವ ಫಲ್ಸಾ ಅಥವಾ ಪರಿಗೆ ಹಣ್ಣು ಪೊಟ್ಯಾಶಿಯಮ್, ಮೆಗ್ನೀಶಿಯಮ್, ವಿಟಮಿನ್ ಎ, ಸಿ ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಗಾಯಗಳನ್ನು ಬೇಗ ಒಣಗಿಸಲು, ರಕ್ತವನ್ನು ಶುದ್ಧೀಕರಿಸಲು, ಚರ್ಮವನ್ನು ಕಾಂತಿಯುತವನ್ನಾಗಿ ಮಾಡುವಲ್ಲಿ ಫಲ್ಸಾ ಫಲಕಾರಿಯಾಗುತ್ತದೆ. ಹೀಗಾಗಿ ಪರಿಗೆ ಹಣ್ಣಿನ ಶರಬತ್ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.