ಬ್ರೇಕ್​ ಫೇಲ್​: ನಡು ರಸ್ತೆಯಲ್ಲೇ ನಾಲ್ಕು ಬೈಕ್​ಗಳಿಗೆ ಕಾರು ಡಿಕ್ಕಿ: ಭೀಕರ ವಿಡಿಯೋ! - ತೆಲಂಗಾಣದಲ್ಲಿ ನಾಲ್ಕು ಬೈಕ್​ಗಳಿಗೆ ಕಾರು ಡಿಕ್ಕಿ

🎬 Watch Now: Feature Video

thumbnail

By

Published : Oct 12, 2020, 4:33 PM IST

ತೆಲಂಗಾಣ: ಟ್ರಾಫಿಕ್​​ ಸಿಗ್ನಲ್​ ಬಳಿ ಬ್ರೇಕ್​ ಫೇಲ್​ ಆದ ಕಾರ್​ವೊಂದು ನಾಲ್ಕು ಬೈಕ್​​ಗಳಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭಯಾನಕ ಘಟನೆ ತೆಲಂಗಾಣದ ಚೋಟು ಉಪ್ಪಲ್​ ಬಳಿ ನಡೆದಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ವೇಳೆ ಬೈಕ್​ನಿಂದ ಪೆಟ್ರೋಲ್​​ ಹೊರಬಿದ್ದ ಕಾರಣ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.