ಭಾರೀ ಮಳೆಯಿಂದಾಗಿ ಭೂ ಕುಸಿತ: ಬೀದಿಗೆ ಬಿದ್ದ ಹಲವು ಕುಟುಂಬಗಳು - ಉತ್ತರಾಖಂಡ ಭೂಕುಸಿತ ಸುದ್ದಿ
🎬 Watch Now: Feature Video
ಉತ್ತರಾಖಂಡ್ನ ಪಿಥೋರ್ಘರ್ ಜಿಲ್ಲೆಯ ಧಾರ್ಚುಲದಲ್ಲಿ ನಿರಂತರ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಅತಿಯಾದ ಮಳೆಯಿಂದಾಗಿ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದ್ದು, ಅನೇಕ ರಸ್ತೆಗಳು ಮುಚ್ಚಲ್ಪಟ್ಟಿವೆ. ಇದರಿಂದಾಗಿ ಸ್ಥಳೀಯರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಭೂ ಕುಸಿತದಿಂದ ಕನಿಷ್ಠ 12ರಿಂದ 14 ಕುಟುಂಬಗಳು ಬೀದಿಗೆ ಬಂದಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಭೂ ಕುಸಿತದಿಂದ ಸಂಭವಿಸಿರುವ ಅನಾಹುತಗಳ ವಿಡಿಯೋ ಇಲ್ಲಿದೆ.