ಮಥುರಾದಲ್ಲಿ ವಿಭಿನ್ನ ಹೋಳಿ.. ಲಡ್ಡುವಿನಿಂದ ಹೊಡೆಯುವುದೇ ಇಲ್ಲಿನ ವಿಶೇಷ - ಮಥುರಾದ ಬರ್ಸಾನದಲ್ಲಿ ಹೋಳಿ

🎬 Watch Now: Feature Video

thumbnail

By

Published : Mar 22, 2021, 7:49 PM IST

ಮಥುರಾ : ಶ್ರೀಕೃಷ್ಣನ ನಗರ ಮಥುರಾದಲ್ಲಿ ಜನ ಹೋಳಿಯನ್ನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಥುರಾದ ಬರ್ಸಾನದಲ್ಲಿ ಹೋಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹೋಳಿಯನ್ನು ಬಣ್ಣ ಮತ್ತು ಬಣ್ಣದ ನೀರಿನಿಂದ ಆಡಲಾಗುತ್ತದೆ. ಆದ್ರೆ, ಇಲ್ಲಿ ಇವೆರೆಡರ ಜೊತೆಗೆ ಹೂ,ಲಡ್ಡುಮತ್ತು ಲಾಠಿ ಬಳಸಿ ಹೋಳಿ ಆಚರಿಸಲಾಗುತ್ತದೆ. ಈ ಹೋಳಿ ನೋಡಲು ಬೇರೆ ರಾಜ್ಯದಿಂದ ಜನ ಬರುತ್ತಾರೆ. ಬಸಂತ್​ ಪಂಚಮಿಯ ದಿನದಂದು ಹೋಳಿ ಇಲ್ಲಿ ಪ್ರಾರಂಭವಾಗುತ್ತದೆ. ಸುಮಾರು 40 ದಿನಗಳ ಕಾಲ ಇಲ್ಲಿ ಹೋಳಿ ಆಚರಿಸಲಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.