ಬಿಲ್ಡಿಂಗ್ನ ಮೊದಲ ಮಹಡಿಯಿಂದ ಬೀಳುತ್ತಿದ್ದವನ ರಕ್ಷಣೆ ಮಾಡಿದ ಆಪದ್ಭಾಂದವರು! ವಿಡಿಯೋ - ಕೇರಳದ ಕೋಝಿಕ್ಕೋಡ್
🎬 Watch Now: Feature Video
ಕೋಝಿಕ್ಕೋಡ್(ಕೇರಳ): ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ವ್ಯಕ್ತಿಯೋರ್ವನ ರಕ್ಷಣೆ ಮಾಡಲಾಗಿದೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ. ವ್ಯಕ್ತಿಯೋರ್ವ ಮಾತನಾಡುತ್ತಾ ನಿಂತಿದ್ದ ವೇಳೆ ಏಕಾಏಕಿ ತಲೆ ತಿರುಗಿ ಕೆಳಗೆ ಬೀಳುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ಯುವಕನೋರ್ವ ಆತನ ರಕ್ಷಣೆ ಮಾಡಿದ್ದಾನೆ.