ಖೇಲೋ ಇಂಡಿಯಾ 2020: ಕಣ್ಮನ ಸೆಳೆಯುತ್ತಿದೆ ಸ್ನೋ ಬೋರ್ಡಿಂಗ್ ಆಟಗಾರರ ದೃಶ್ಯಾವಳಿ - Khelo India winter games
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6356819-thumbnail-3x2-chai.jpg)
ಜಮ್ಮು-ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಜರುಗುತ್ತಿರುವ ಖೇಲೋ ಇಂಡಿಯಾ-2020 ಚಳಿಗಾಲದ ಕ್ರೀಡಾಕೂಟದಲ್ಲಿ ಸ್ನೋ ಬೋರ್ಡಿಂಗ್, ಸ್ಕೀಯಿಂಗ್ ಆಟಗಾರರ ದೃಶ್ಯ ವೈಭವ ಗಮನ ಸೆಳೆಯಿತು.