ಭಾರೀ ಹಿಮ ಮಳೆಗೆ ನಡುಗಿದ ‘ಕೇದಾರನಾಥ’! - Kedarnath Temple covered in snow,
🎬 Watch Now: Feature Video
ಕೇದಾರನಾಥದಲ್ಲಿ ಈ ಹಿಂದೆ ಸಂಭವಿಸಿದ ದಿನಗಳನ್ನ ಹೊರೆತುಪಡಿಸಿ, ಯಾವುದೇ ವ್ಯಕ್ತಿ ತಂಗದಿರುವುದು ಇದೇ ಮೊದಲು. ಕೇದಾರನಾಥದಲ್ಲಿ ನಿರಂತರವಾಗಿ ಸುರಿಯುತ್ತಿರುವ ಹಿಮ ಮಳೆಗೆ ಸುಮಾರು ಐದು ಅಡಿಗಳಷ್ಟು ಎತ್ತರದ ಹಿಮ ಆವರಿಸಿದೆ. ಕೇದಾರನಾಥಗೆ ತೆರಳುವ ಮಾರ್ಗವು ಸಹ ಹಿಮದಿಂದ ಮುಚ್ಚಿ ಹೋಗಿದೆ. ಭಾರೀ ಹಿಮಾಪಾತದ ಹಿನ್ನೆಲೆಯಲ್ಲಿ ಕೇದಾರನಾಥ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಗೌರಿಕುಂಡ ಮತ್ತು ಸೋನ್ಪ್ರಯಾಗ್ಗೆ ಮರಳಿದ್ದಾರೆ.