thumbnail

5 ಅಡಿ ಹಿಮದ ಮಧ್ಯೆ ನಡೆದು ಗಸ್ತು ತಿರುಗುತ್ತಿರುವ ವೀರಯೋಧರು

By

Published : Jan 18, 2022, 6:08 PM IST

ಜಮ್ಮು-ಕಾಶ್ಮೀರದಲ್ಲಿ ನಮ್ಮ ವೀರಯೋಧರು ಕೊರೆಯುವ ಚಳಿ ಮತ್ತು ಹಿಮದ ನಡುವೆಯೇ ಗಡಿ ರಕ್ಷಣೆಗೆ ಮೈಯೊಡ್ಡಿದ್ದಾರೆ. ಬಾರಾಮುಲ್ಲಾದ ಗಡಿಪ್ರದೇಶದಲ್ಲಿ ಮೊಣಕಾಲುದ್ದ ಹಿಮ ಬಿದ್ದಿದ್ದರೂ ಅದರ ಮಧ್ಯೆಯೇ ಗಸ್ತು ತಿರುಗುತ್ತಿರುವ ಸೈನಿಕರು..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.