ಸರೋಜ್ ಖಾನ್ಗೆ ಮರಳು ಕಲಾಕೃತಿ ಮೂಲಕ ಸುದರ್ಶನ್ ಪಟ್ನಾಯಕ್ ನಮನ - ಮರಳು ಕಲಾಕೃತಿ
🎬 Watch Now: Feature Video
ಪುರಿ: ಹೃದಯಾಘಾತದಿಂದ ಬಾಲಿವುಡ್ನ ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ಶನಿವಾರ ನಿಧನರಾದರು. ಇವರಿಗೆ ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ಗೌರವ ಸಲ್ಲಿಸಿದ್ದಾರೆ.