ಚಂಬಲ್​ ಕಣಿವೆಯಲ್ಲಿ ನೂರಾರು ಡಕಾಯಿತರ ಮನಃಪರಿವರ್ತನೆ ಮಾಡಿದ್ರು ಗಾಂಧಿ! - ಮಹಾತ್ಮ ಗಾಂಧಿ

🎬 Watch Now: Feature Video

thumbnail

By

Published : Sep 10, 2019, 5:09 AM IST

ಚಂಬಲ್​ ಹೆಸರು ಕೇಳಿದ್ರೇ ಸಾಕು ಎಂಥವರ ಎದೆ ನಡುಗುತ್ತಿತ್ತು. ಅಲ್ಲಿ ಅದೆಷ್ಟೋ ಬಂದೂಕುಗಳಿಗೆ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ.  ಮಾನವೀಯತೆ ಎಂಬುದು ಇಲ್ಲದಂತಾಗಿತ್ತು. ಬೆಟ್ಟ-ಗುಡ್ಡದ ಮೇಲೆ ಸುಟ್ಟು - ಕರಕಲಾದಂತಹ ಮರಗಳ ಗಿಡಗಳ ಚಂಬಲ್​ ರಾಜ್ಯದಲ್ಲಿ ದಾರಿಯೊಂದು ಅಡಗಿತ್ತು. ರಕ್ತ ಹರಿದಾಡುವ ಆ ದಾರಿಯನ್ನು ಅಹಿಂಸಾ ಎಂಬ ನೀರಿನಿಂದ ತೊಳೆದಿದ್ದರು. ಎಷ್ಟೋ ದರೋಡೆಕೋರರನ್ನು ಶರಣಾಗುವಂತೆ ಮಾಡಿದರು. ಅವರನ್ನು ಮಹಾತ್ಮ ಗಾಂಧೀಜಿ ಎಂದಇಲ್ಲಿನ ಜನ ಗುರುತಿಸುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.