ಚಮೋಲಿ ಹಿಮಪ್ರವಾಹ; ಎನ್ಡಿಆರ್ಎಫ್ - ಐಟಿಬಿಪಿ ಜಂಟಿ ರಕ್ಷಣಾಕಾರ್ಯ - ರೈನಿ ಗ್ರಾಮದಲ್ಲಿ ಐಟಿಬಿಪಿ ಕಾರ್ಯಾಚರಣೆ
🎬 Watch Now: Feature Video
ಚಮೋಲಿ; ಉತ್ತರಾಖಂಡದ ಚಮೋಲಿ ಜಿಲ್ಲೆಯ ರೇಣಿ ಗ್ರಾಮದಲ್ಲಿ ಹಿಮಪ್ರವಾಹದಿಂದ ಸಾಕಷ್ಟು ಅನಾಹುತ ಉಂಟಾಗಿದ್ದು, ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್ನ (ಐಟಿಬಿಪಿ) ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಜೊತೆಯಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.