ಪಾಕ್ನ 3 ಮೋರ್ಟರ್ ಶೆಲ್ಗಳನ್ನು ನಾಶಪಡಿಸಿದ ಭಾರತೀಯ ಸೇನಾಪಡೆ: ವಿಡಿಯೋ - ಪಾಕ್ನ 3 ಮೋರ್ಟರ್ ಶೆಲ್ಗಳ ನಾಶ ಸುದ್ದಿ
🎬 Watch Now: Feature Video

ಪಾಕಿಸ್ತಾನ ಸೇನಾಪಡೆಯ 3 ಮೋರ್ಟರ್ ಶೆಲ್ಗಳನ್ನು ಭಾರತೀಯ ಸೇನಾಪಡೆ ನಾಶಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕರ್ಮಾರ ಗ್ರಾಮದಲ್ಲಿ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ ಬಳಿಕ ಈ ಮೋರ್ಟರ್ ಶೆಲ್ಗಳು ದೊರೆತಿದ್ದವು. ಈ ಮೂರೂ ಮೋರ್ಟರ್ ಶೆಲ್ಗಳನ್ನು ಸ್ಫೋಟಿಸಿ ಸೇನೆ ನಾಶಪಡಿಸಿದೆ.
Last Updated : Oct 22, 2019, 1:16 PM IST