ಲೇಹ್ನಲ್ಲಿ ವಿವಿಧ ಯುದ್ಧ ವಿಮಾನಗಳ ಜಮಾವಣೆ: ಚೀನಾಗೆ ತಿರುಗೇಟು ನೀಡಲು ಸಿದ್ಧಗೊಳ್ಳುತ್ತಿದೆ ಭಾರತ! - ಭಾರತ-ಚೀನಾ ಗಡಿ ಸಮಸ್ಯೆ ಸುದ್ದಿ
🎬 Watch Now: Feature Video

ಲಡಾಖ್: ಭಾರತ - ಚೀನಾ ನಡುವಿನ ಲಡಾಖ್ನ ಗಲ್ವಾನ್ ವ್ಯಾಲಿ ಗಡಿ ಸಂಘರ್ಷಕ್ಕೆ ಇಲ್ಲಿಯವರೆಗೆ ಯಾವುದೇ ಅಂತ್ಯ ಸಿಕ್ಕಿಲ್ಲ. ಇದರ ಭಾರತ ವಾಯುಪಡೆಯ ವಿವಿಧ ಯುದ್ಧ ವಿಮಾನಗಳು ಲಡಾಖ್ನತ್ತ ಮುಖಮಾಡಿವೆ. ಪ್ರಮುಖವಾಗಿ ಸಿ-17 ಗ್ಲೋಬಿ ಮಾಸ್ಟರ್ ಸೇರಿದಂತೆ ಅನೇಕ ಫೈಟರ್ ಜೆಟ್ಗಳು ಲಡಾಖ್ನ ಲೇಹ್ ಏರ್ಬೇಸ್ಗೆ ಬಂದಿಳಿದಿವೆ.