ಬಾಲಾಕೋಟ್​ ಮೇಲೆ ವಾಯುಸೇನೆ ದಾಳಿ... ಏರ್​ಪೋರ್ಸ್​ ನಿಂದ ರಿಲೀಸ್​ ಆಯ್ತು ಪ್ರೋಮೋ ವಿಡಿಯೋ! - ಏರ್​ಪೋರ್ಸ್​ ಡೇ

🎬 Watch Now: Feature Video

thumbnail

By

Published : Oct 4, 2019, 12:56 PM IST

ನವದೆಹಲಿ: ಬಾಲಕೋಟ್​ ಮೇಲೆ ವಾಯುಸೇನೆ ನಡೆಸಿದ್ದ ದಾಳಿಯ ವಿಶೇಷ ವಿಡಿಯೋ ಏರ್​​ಪೋರ್ಸ್​ ದಿನಂದು ರಿಲೀಸ್​ ಆಗಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್​ ರಾಕೇಶ್​ ಕುಮಾರ್​ ಸಿಂಗ್ ಪ್ರೋಮೋ​​ ವಿಡಿಯೋ ರಿಲೀಸ್​ ಮಾಡಿದ್ದಾರೆ. ಉಗ್ರರ ಮೇಲೆ ನಮ್ಮ ಕೆಚ್ಚೆದೆಯ ಯೋಧರು ಯಾವ ರೀತಿಯಾಗಿ ದಾಳಿ ನಡೆಸಿದ್ದರೂ ಎಂಬುದರ ಕುರಿತಾದ ವಿಡಿಯೋ ಇದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.