ಲಘು ವಿಮಾನ ಪತನ: ಐಎಎಫ್ ಪೈಲಟ್ ಸಾವು, ಇಬ್ಬರು ಗಂಭೀರ! - IAF pilot killed in Aircraft crash,
🎬 Watch Now: Feature Video

ಎನ್ಸಿಸಿ ಕೆಡೆಟ್ಗಳಿಗೆ ತರಬೇತಿ ನೀಡಲು ಬಳಸುತ್ತಿದ್ದ ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಪಂಜಾಬ್ ನ ಪಟಿಯಾಲ ಸೇನಾ ದಂಡು ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಐಎಎಫ್ ಪೈಲಟ್ ಸಾವಿಗೀಡಾಗಿದ್ದು ಇಬ್ಬರು ಎನ್ಸಿಸಿ ಕೆಡೆಟ್ಗಳು ಗಾಯಗೊಂಡಿದ್ದಾರೆ.