ಹಬ್ಬದ ಸಂಭ್ರಮ: ರೈಲು ನಿಲ್ದಾಣ, ಮಾರುಕಟ್ಟೆಯಲ್ಲಿ ಭಾರಿ ಜನಸಂದಣಿ - railway station at tamilnadu
🎬 Watch Now: Feature Video
ತಮಿಳುನಾಡು: ಮಧುರೈನ ವಿಲಕ್ಕುಥುನ್ನಲ್ಲಿ ಕೊರೊನಾವನ್ನೂ ಲೆಕ್ಕಿಸದೆ ಹಬ್ಬದ ಸಾಮಾಗ್ರಿ ಖರೀದಿ ಮಾಡಲು ಭಾರೀ ಸಂಖ್ಯೆಯಲ್ಲಿ ಜನರು ಜಮಾವಣೆ ಗೊಂಡಿದ್ದರು. ದೀಪಾವಳಿ ಹಿನ್ನೆಲೆ ಜನರು ಸಾಮಾಗ್ರಿಗಳನ್ನು ತೆಗೆದುಕೊಳ್ಳಲು ಇಲ್ಲಿಗೆ ಬಂದಿದ್ದರು. ಇಷ್ಟೇ ಅಲ್ಲದೆ, ತಮ್ಮ ಊರುಗಳಿಗೆ ತೆರಳುವ ಉದ್ದೇಶದಿಂದ ಬಸ್ ಸ್ಟಾಪ್ ಹಾಗೂ ರೈಲು ನಿಲ್ದಾಣಗಳಿಗೂ ಕೂಡ ಜನರು ಬಂದ ಹಿನ್ನೆಲೆ ಜನಸಂಖ್ಯೆ ದಟ್ಟಣೆ ಉಂಟಾಗಿತ್ತು.