ಬಂಗಾಳದಲ್ಲಿ ಮಳೆ ಅವಾಂತರ: ಮನೆ-ಕಟ್ಟಡಗಳು ಭಾಗಶಃ ಜಲಾವೃತ - Houses & buildings partially submerged in Asansol
🎬 Watch Now: Feature Video
ಅಸನ್ಸೋಲ್: ಪಶ್ಚಿಮ ಬಂಗಾಳ ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ. ರಾಜ್ಯದ ಅನೇಕ ಭಾಗಗಳಲ್ಲಿನ ಮನೆ, ಕಟ್ಟಡ, ರಸ್ತೆಗಳು ಭಾಗಶಃ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂದಿನ ಎರಡು ದಿನಗಳ ಕಾಲ ಧಾರಾಕಾರ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಅಸನ್ಸೋಲ್ ನಗರದಲ್ಲಿನ ಮಳೆಯ ಅವಾಂತರದ ದೃಶ್ಯಗಳು ಇಲ್ಲಿವೆ.