ಡ್ರೈವರ್ ಬಂಡ ಧೈರ್ಯ ನೋಡಿ... ಪ್ರಾಣ ಒತ್ತೆಯಿಟ್ಟು ಮುರಿದು ಬಿದ್ದ ಬ್ರಿಡ್ಜ್ ಮೇಲೆ ಡ್ರೈವಿಂಗ್! - ಡ್ರೈವರ್ ಬಂಡ ಧೈರ್ಯ
🎬 Watch Now: Feature Video
ಚಂಬಾ(ಹಿಮಾಚಲ ಪ್ರದೇಶ): ಮಳೆಯ ರೌದ್ರನರ್ತನಕ್ಕೆ ರೋಡ್ ಬ್ರಿಡ್ಜ್ವೊಂದು ಕುಸಿದು ಬಿದ್ದಿದ್ದರೂ, ಕಾರ್ ಡ್ರೈವರ್ ಪ್ರಾಣ ಒತ್ತೆಯಿಟ್ಟು ಮುರಿದು ಬಿದ್ದ ಬ್ರಿಡ್ಜ್ ಮೇಲೆ ಜೋಡಿಸಲಾದ ಕಂಬಿಗಳ ಮೇಲೆ ಡ್ರೈವ್ ಮಾಡಿದ್ದಾನೆ. ಮಳೆ ಸುರಿದ ಕಾರಣ ಬ್ರಿಡ್ಜ್ ಸಂಪೂರ್ಣವಾಗಿ ಮುರಿದು ಹಾಳಾಗಿತ್ತು. ಇದೇ ರೋಡ್ನಲ್ಲಿ ಬಂದ ಕಾರ್ ಡ್ರೈವರ್, ಮುರಿದು ಹೋಗಿದ್ದ ಬ್ರಿಡ್ಜ್ ಮೇಲೆ ಕಬ್ಬಿಣದ ಪೈಪುಗಳನ್ನಿಟ್ಟು ಕಾರು ದಾಟಿಸಿದ್ದಾನೆ. ಇದೀಗ ಡ್ರೈವರ್ ಬಂಡ ಧೈರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇದೇ ವೇಳೆ ಅಪಾಯಕಾರಿ ಸಾಹಸದಿಂದ ಆತಂಕಕ್ಕೂ ಒಳಗಾಗಿದ್ದಾರೆ.