ಮುಂಬೈಯಲ್ಲಿ ಭಾರಿ ಮಳೆ; ರಸ್ತೆ ಸಂಚಾರ ಅಸ್ತವ್ಯಸ್ತ,ವಿಮಾನ,ರೈಲು ಸಂಚಾರ ವ್ಯತ್ಯಯ - Mumbai rain
🎬 Watch Now: Feature Video

ಮುಂಬೈ ನಗರದಲ್ಲಿ ಭಾರಿ ಮಳೆಯಾಗಿದ್ದು, ಇದರ ಪರಿಣಾಮ ನಗರದ ಮಾಟುಂಗಾ ಪ್ರದೇಶ ಪೂರ್ಣ ಜಲಾವೃತಗೊಂಡಿದ್ದು, ಜನ ಜೀವನ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.ಮಹಾ ಮಳೆಯ ಪರಿಣಾಮ ಶುಕ್ರವಾರ ಹಲವು ವಿಮಾನಗಳ ಹಾರಾಟ ತಡವಾಗಿದೆ. ವಾಣಿಜ್ಯ ನಗರಿಯ ಪ್ರಮುಖ ರಸ್ತೆಗಳು ನೀರಿನಲ್ಲಿ ಮುಳುಗಿದ ಪರಿಣಾಮ ಜನರು ಪರದಾಡಬೇಕಾಯಿತು.
TAGGED:
Mumbai rain