ರಜೆ ಕಿತ್ತುಕೊಂಡ ಕೊರೊನಾ.. ಪೊಲೀಸ್​ ಠಾಣೆಯಲ್ಲೇ ಕಾನ್ಸ್​​ಟೇಬಲ್​​ಗೆ ಹಳದಿ ಶಾಸ್ತ್ರ - ವಿಡಿಯೋ - ಅರಿಶಿನ ಶಾಸ್ತ್ರ

🎬 Watch Now: Feature Video

thumbnail

By

Published : Apr 24, 2021, 9:02 AM IST

Updated : Apr 24, 2021, 9:32 AM IST

ದುಂಗಾರ್​ಪುರ (ರಾಜಸ್ಥಾನ): ಕೋವಿಡ್​ ಕೇಸ್​ ಹೆಚ್ಚಳದಿಂದಾಗಿ ರಜೆ ಸಿಗದ ಕಾರಣ ಮದುವೆಯ ಹಿಂದಿನ ದಿನ ಮನೆಯಲ್ಲಿ ನಡೆಯಬೇಕಿದ್ದ ಹಳದಿ ಶಾಸ್ತ್ರ ಪೊಲೀಸ್​ ಠಾಣಾ ಆವರಣದಲ್ಲಿ ನಡೆದಿದೆ. ಮಹಿಳಾ ಕಾನ್ಸ್​​ಟೇಬಲ್​ವೋರ್ವರ ಅರಿಶಿನ ಶಾಸ್ತ್ರವನ್ನು ರಾಜಸ್ಥಾನದ ದುಂಗಾರ್​ಪುರ ಠಾಣಾ ಸಿಬ್ಬಂದಿ ಸಂಭ್ರಮದಿಂದ ನಡೆಸಿಕೊಟ್ಟಿದ್ದಾರೆ.
Last Updated : Apr 24, 2021, 9:32 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.