ಅದ್ಧೂರಿ ವಿವಾಹದಲ್ಲಿ ಹಣದ ಮಳೆ...! ವಿಡಿಯೋ - Gujarat royal wedding news
🎬 Watch Now: Feature Video

ಜಾಮ್ನಗರ: ಗುಜರಾತ್ನ ನಡೆದ ಅದ್ಧೂರಿ ಮದುವೆಯೊಂದರಲ್ಲಿ ಲಕ್ಷಾಂತರ ಹಣವನ್ನು ಎಸೆಯಲಾಗಿದೆ. ಜಾಮ್ನಗರದಲ್ಲಿ ರಿಷಿರಾಜ್ ಸಿಂಗ್ ಜಡೇಜಾ ಎನ್ನುವವರ ವಿವಾಹ ನಡೆದಿದ್ದು, ಹೊಚ್ಚ ಹೊಸ ಕಾರಿನ ಮೇಲೆ ನಿಂತು ಲಕ್ಷ ಲಕ್ಷ ಹಣವನ್ನು ಸಾರ್ವಜನಿಕವಾಗಿ ಎಸೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.