20 ವರ್ಷಗಳ ಬಳಿಕ ಗೊಂಡಿಯಾಗೆ ಆಗಮಿಸಿದ ರಾಜಹಂಸಗಳು : ಪರಿಸರ ಪ್ರೇಮಿಗಳಿಗೆ ಸಂತಸ - maharashtra gondia news
🎬 Watch Now: Feature Video
ಗೊಂಡಿಯಾ: ಜಿಲ್ಲೆಗೆ 20 ವರ್ಷಗಳ ನಂತರ ಗ್ರೇಟರ್ ಫ್ಲೆಮಿಂಗೊ (ರಾಜಹಂಸ) ಸುಮಾರು 34 ಪಕ್ಷಿಗಳು ಜುಲೈ 1 ರಂದು ಆಗಮಿಸಿವೆ. ಇವು ಅರ್ಜುನಿ ತಾಲೂಕಿನ ಸೌಂದಾದ್ ಸರೋವರ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸರೋವರಗಳಿರುವುದರಿಂದ ಬೇರೆ ಬೇರೆ ಪ್ರದೇಶದಿಂದ ಪಕ್ಷಿಗಳು ವಲಸೆ ಬರುತ್ತವೆ.