ಮೊಮ್ಮಗಳಿಗೆ ಪ್ರೀತಿಧಾರೆ ಹರಿಸಬೇಕಿದ್ದ ಅಜ್ಜ-ಅಜ್ಜಿ ಸುಟ್ಟೇ ಬಿಟ್ಟರು! ಮನಕಲುಕುವ ಸ್ಟೋರಿ! - grand daughter killed,
🎬 Watch Now: Feature Video
ಅಜ್ಜ-ಅಜ್ಜಿ ಸೇರಿ ಸ್ವಂತ ಮೊಮ್ಮಗಳನ್ನೇ ಕೊಂದು ಸುಟ್ಟು ಹಾಕಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಇಬ್ರಾಹಿಂಪಟ್ಟಣದಲ್ಲಿ ತಾತ ಮತ್ತು ಅಜ್ಜಿ ಸೇರಿ ಸ್ವಂತ ಮೊಮ್ಮಗಳನ್ನೇ ಕೊಂದು ಹಾಕಿದ್ದಾರೆ. ಇಷ್ಟಕ್ಕೇ ಕ್ರೌರ್ಯ ಮುಗಿದಿಲ್ಲ! ಮೊಮ್ಮಗಳ ದೇಹವನ್ನು ಗುಂಟೂರಿನ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.