ಲಾಹೌಲ್ - ಸ್ಪಿತಿಯಲ್ಲಿ 'ಗೌಚಿ ಉತ್ಸವ': ಸಂಭ್ರಮದ ಕ್ಷಣವನ್ನ ನೀವೂ ನೋಡಿ - ಗೌಚಿ ಉತ್ಸವ
🎬 Watch Now: Feature Video
ಲಾಹೌಲ್ - ಸ್ಪಿತಿ: ಹಿಮಾಚಲ ಪ್ರದೇಶದ ಲಾಹೌಲ್ - ಸ್ಪಿತಿ ಜಿಲ್ಲೆಯಲ್ಲಿ ಹಿಮಪಾತದ ನಡುವೆಯೂ 'ಗೌಚಿ ಉತ್ಸವ'ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಗಂಡು ಮಗುವಿನ ಜನನಕ್ಕಾಗಿ ಈ ಹಬ್ಬವನ್ನು ಇಲ್ಲಿನ ಜನರು ಆಚರಿಸಿಕೊಂಡು ಬಂದಿದ್ದು, ಈ ಸಂಭ್ರಮವನ್ನು ನೀವೂ ಕಣ್ತುಂಬಿಕೊಳ್ಳಿ.