ಕುಲ್ಲುವಿನಲ್ಲಿ ಹಿಮ ಕರಗಿ ನೀರಾಗೋ ಸಮಯ...! - ಮಂಜುಗಟ್ಟಿದ್ದ ಪರ್ವತ
🎬 Watch Now: Feature Video
ಕುಲ್ಲುವಿನ ಲಾಹೌಲ್ ಜಿಲ್ಲೆಯಲ್ಲಿ ಸೂರ್ಯನ ಆಗಮನವಾಗಿದೆ. ಮೊನ್ನೆಯಿಂದ ಹದಗೆಟ್ಟ ವಾತಾವರಣದಿಂದ ಕೊಂಚ ಬಿಡುವು ಸಿಕ್ಕಿದೆ. ಆದರೆ ಈ ನಡುವೆ ಮತ್ತೊಂದು ಸಮಸ್ಯೆ ಎದುರಾಗಿದೆ. ಈಗ ಮಂಜುಗಟ್ಟಿದ್ದ ಪರ್ವತಗಳಿಂದ ಹಿಮಕರಗಿ ನದಿಯಂತೆ ಹರಿಯಲು ಶುರುಮಾಡಿದೆ. ಈ ಹಿಮ ಕರಗಿ ಪರ್ವತದಿಂದ ಬೀಳುವ ಅಪಾಯವಿದ್ದು, ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.