ಕಿನ್ನೌರ್‌ನಲ್ಲಿ ಬೆಟ್ಟದಿಂದ ಉರುಳಿದ ದೈತ್ಯ ಹಿಮಗಡ್ಡೆ: ಘಟನೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ - ಹಿಮಾಚಲ ಪ್ರದೇಶದ ಕಿನ್ನೌರ್

🎬 Watch Now: Feature Video

thumbnail

By

Published : Jan 19, 2020, 5:41 PM IST

ಕಿನ್ನೌರ್ (ಹಿಮಾಚಲ ಪ್ರದೇಶ): ಜನವರಿ 18ರಂದು ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ದೈತ್ಯ ಹಿಮಪಾತ ಕಂಡು ಬಂದಿದೆ. ಈ ಭೀಕರ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಡೀ ಪ್ರದೇಶ ಸ್ವಚ್ಛ ಬಿಳಿ ಬಣ್ಣಕ್ಕೆ ತಿರುಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.