thumbnail

By

Published : Oct 18, 2020, 6:58 PM IST

ETV Bharat / Videos

ಅಂಗಡಿ ವಸ್ತುಗಳನ್ನು ರಸ್ತೆಗೆಸೆದು ಯುಪಿಯಲ್ಲಿ ಪೊಲೀಸಪ್ಪನ ದರ್ಪ: ವಿಡಿಯೋ

ಗಾಜಿಯಾಬಾದ್‌: ರಾತ್ರಿ 9 ಗಂಟೆಯಾದರೂ ಬಾಗಿಲು ಮುಚ್ಚದ ಅಂಗಡಿಯೊಂದಕ್ಕೆ ಬಂದ ಪೊಲೀಸ್ ಸಿಬ್ಬಂದಿ​, ಅಂಗಡಿಗಳಲ್ಲಿದ್ದ ಸಾಮಾನುಗಳನ್ನು ರಸ್ತೆಗೆಸೆದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. 'ಉಳಿದ ಶಾಪ್​ಗಳು ತೆರೆದಿದ್ದರೂ ಯಾವ ಕ್ರಮ ಕೈಗೊಂಡಿಲ್ಲ. ನಮ್ಮ ಅಂಗಡಿಗೆ ಮಾತ್ರ ಬಂದು ಹೀಗೆ ಮಾಡಿದ್ದಾರೆ' ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾರೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.