ದಿಯೋಘರ್​ನಲ್ಲಿ ಮಹಾತ್ಮನಿಗೆ ವಿರೋಧ... ಈಡೇರದೆ ಉಳಿದ ಗಾಂಧಿಯ ಆ ಒಂದು ಕೋರಿಕೆ! - ಬಿಹಾರದ ದಿಯೋಘರ್

🎬 Watch Now: Feature Video

thumbnail

By

Published : Sep 23, 2019, 12:35 AM IST

ಒಂದು ಮುಖ್ಯವಾದ ಕೆಲಸದ ಮೇಲೆ ಬಿಹಾರದ ದಿಯೋಘರ್​ಗೆ ಒಮ್ಮೆ ಬಂದಿದ್ದ ಮಹಾತ್ಮ ಗಾಂಧಿ ತೀವ್ರ ವಿರೋಧ ಎದುರಿಸಬೇಕಾಯಿತು. ಬಾಪು ಅವರ ಭೇಟಿಯ ಕಾರಣ ತಿಳಿದ ಒಂದು ನಿರ್ದಿಷ್ಟ ಬಣದ ವಿರೋಧಕ್ಕೆ ಗಾಂಧೀಜಿ ಅರ್ಧ ದಾರಿಗೇ ಹಿಂದಿರುಗಬೇಕಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.