2024ಕ್ಕೆ ರಾಯ್ಬರೇಲಿಯನ್ನೂ ಕಳೆದುಕೊಳ್ಳುವಿರಿ: ಕಾಂಗ್ರೆಸ್ಗೆ ಸ್ಮೃತಿ ಇರಾನಿ ಎಚ್ಚರಿಕೆ - ಕೇಂದ್ರ ಸಚಿವೆ ಸ್ಮೃತಿ ಇರಾನಿ
🎬 Watch Now: Feature Video
ಅಮೇಠಿ(ಉತ್ತರ ಪ್ರದೇಶ): ಜನರು ಕಿರುಕುಳಕ್ಕೊಳಗಾಗಲು ಬಯಸುವುದಿಲ್ಲ, ಒಂದು ವೇಳೆ ಕಾಂಗ್ರೆಸಿಗರು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಅಥವಾ ಅವಮಾನಿಸುವ ಧೈರ್ಯ ಮಾಡಿದ್ರೆ, 2024 ರಲ್ಲಿ ರಾಯ್ಬರೇಲಿಯಲ್ಲೂ ತನ್ನ ಸ್ಥಾನವನ್ನು ಖಾಲಿ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಡಿ ಎಂದು ಕಾಂಗ್ರೆಸ್ಗೆ ಕೇಂದ್ರ ಸಚಿವೆ ನ್ಮೃತಿ ಇರಾನಿ ಎಚ್ಚರಿಕೆ ನೀಡಿದ್ದಾರೆ.