ಮೈ ಮೇಲೆ ದನ-ಕೋಣಗಳನ್ನು ಹಾಯಿಸೋ 'ಗಾಯ್-ಗೋರಿ' ಹಬ್ಬ... ವಿಡಿಯೋ ನೋಡಿ! - ಗಾಯ್- ಗೋರಿ ಹಬ್ಬ ಸುದ್ದಿ
🎬 Watch Now: Feature Video

ಗುಜರಾತ್ನ ದಾಹೋಡ್ ಜಿಲ್ಲೆಯಲ್ಲಿ 'ಗಾಯ್-ಗೋರಿ' ಹಬ್ಬದ ಸಂಭ್ರಮ ಜೋರಾಗಿದೆ. ಈ ಹಬ್ಬದಲ್ಲಿ ಗ್ರಾಮಸ್ಥರು ದನಗಳು ಹಾಗೂ ಕೊಬ್ಬಿದ ಕೋಣಗಳನ್ನು ತಮ್ಮ ಮೇಲೆ ಹಾಯಿಸಿಕೊಂಡು ಈ ಹಬ್ಬವನ್ನು ಆಚರಿಸುತ್ತಾರೆ. ಅಂಗಳದಲ್ಲಿ ಮಲಗಿ ಕೋಣಗಳನ್ನು ತಮ್ಮ ಮೇಲೆ ನಡೆದುಕೊಂಡು ಹೋಗಲು ಬಿಡುತ್ತಾರೆ. ಈ ವಿಶೇಷ ಹಾಗೂ ವಿಚಿತ್ರ ಆಚರಣೆಗೆ ದಾಹೋಡ್ ಸಾಕ್ಷಿಯಾಗಿದೆ.