ಮಳೆಗಾಗಿ ಹಸೆಮಣೆ ಏರಿದ ಕಪ್ಪೆಗಳು: ವರುಣ ಕೃಪೆಗೆ ತ್ರಿಪುರಾ ಜನರ ಪ್ರಾರ್ಥನೆ - Tripura Frogs marriage
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11657023-thumbnail-3x2-megha.jpg)
ತ್ರಿಪುರ: ಮಳೆ ಬೀಳಿಸಲು ವರುಣ ದೇವ ಕೃಪೆ ತೋರಲೆಂದು ಪ್ರಾರ್ಥಿಸಿ ಈಶಾನ್ಯ ರಾಜ್ಯ ತ್ರಿಪುರದ ಗ್ರಾಮವೊಂದರಲ್ಲಿ ಕಪ್ಪೆಗಳಿಗೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ. ಕಪ್ಪೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸಿ, ಹೊಸ ಉಡುಪು ತೊಡಿಸಿ, ಅರಿಶಿಣ-ಕುಂಕುಮ ಹಚ್ಚಿ, ಹೂವಿನ ಹಾರ ಬದಲಾಯಿಸಿದರು.