ಅಯೋಧ್ಯೆ ಮಂದಿರದ ನಕ್ಷೆ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದೇನು!? - ಕಿಶೋರ್ ಕುನಾಲ್ ಪುಸ್ತಕ ಸುದ್ದಿ
🎬 Watch Now: Feature Video
1972 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಕಿಶೋರ್ ಕುನಾಲ್ ಬರೆದ ಪುಸ್ತಕ 'ಅಯೋಧ್ಯ ರೀವಿಸಿಟೆಡ್'. ಈ ಪುಸ್ತಕದಲ್ಲಿ ಅಯೋಧ್ಯಯ ಬಗ್ಗೆ ಕುತೂಹಲಕಾರಿ ಸಂಗತಿಗಳು ಅಡಗಿವೆ. ಅವರ ಪುಸ್ತಕದಲ್ಲಿ ಕೊಟ್ಟಿರುವ ಅಯೋಧ್ಯೆ ಮಂದಿರದ ನಕ್ಷೆ ಸುದ್ದಿಯಾಗಿದ್ದು, ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.