ಪುಟಾಣಿಯ ಪಿಗ್ಗಿ ಬ್ಯಾಂಕ್​ನಿಂದ ಪಿಎಂ ಪರಿಹಾರ ನಿಧಿಗೆ 9 ಸಾವಿರ ರೂ..! ಬಾಲಕಿಯ ಅಣಿಮುತ್ತು ಹೀಗಿದೆ - ಕೊರೊನಾ ವಿರುದ್ಧದ ಹೋರಾಟ

🎬 Watch Now: Feature Video

thumbnail

By

Published : Mar 30, 2020, 9:51 PM IST

ಗುಜರಾತ್​: ಕೊರೊನಾ ವಿರುದ್ಧದ ಹೋರಾಟಕ್ಕೆ ಐದು ವರ್ಷದ ಬಾಲಕಿ ಮುಂದಾಗಿದ್ದು, ಪಿಗ್ಗಿ ಬ್ಯಾಂಕ್​ನಲ್ಲಿ​ ತಾನು ಸಂಗ್ರಹಿಸಿದ್ದ 9 ಸಾವಿರ ರೂ. ಹಣವನ್ನು ಕೊವಿಡ್​-19 ರೋಗಿಗಳ ಸಹಾಯಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾಳೆ. ನನ್ನ ಪಿಗ್ಗಿ ಬ್ಯಾಂಕ್​ನಲ್ಲಿರುವ ಅಷ್ಟೂ ಹಣವನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ. ಈ ಹಣದಿಂದ ಸರ್ಕಾರ ಬಡವರಿಗೆ ಸಹಾಯ ಮಾಡಬಹುದು. ನೀವು ನನ್ನ ಹಾಗೆಯೇ ಸರ್ಕಾರಕ್ಕೆ ಸಹಾಯ ಮಾಡಿ, ಜೈ ಹಿಂದ್​ ಎಂದು ಈ ಪೋರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಬಾಲಕಿ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.