ಭಿವಂಡಿಯ ಮೂರು ಅಂತಸ್ತಿನ ಗೋದಾಮಿನಲ್ಲಿ ಅಗ್ನಿ ಅವಘಡ - ಭಿವಂಡಿ ಅಗ್ನಿ ಅವಘಡ
🎬 Watch Now: Feature Video

ಭಿವಂಡಿ: ಮಹಾರಾಷ್ಟ್ರದ ಭಿವಂಡಿಯ ನಾರ್ಪೋಲಿ ಗ್ರಾಮದಲ್ಲಿರುವ ಮೂರು ಅಂತಸ್ತಿನ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣ ವಸ್ತುಗಳು ನಾಶವಾಗಿವೆ. ಯಾವುದೇ ಸಾವು-ನೋವು ವರದಿಯಾಗಿಲ್ಲ. ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.