ತಮಿಳುನಾಡಿನ ಕಡಲೂರು ಎನ್‌ಎಲ್‌ಸಿ ಬಾಯ್ಲರ್ನಲ್ಲಿ ಅಗ್ನಿ ಅವಘಡ - ತಮಿಳುನಾಡಿನ ಕಡಲೂರು ಎನ್‌ಎಲ್‌ಸಿ ಬಾಯ್ಲರ್
🎬 Watch Now: Feature Video

ತಮಿಳುನಾಡಿನ ಕಡಲೂರಿನಲ್ಲಿರುವ ಎನ್‌ಎಲ್‌ಸಿ ( Neyveli Lignite Corporation Limited)ಇಂಡಿಯಾ ಲಿಮಿಟೆಡ್‌ನ ಥರ್ಮಲ್ ಪವರ್ ಘಟಕದ ಬಾಯ್ಲರ್ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಈವರೆಗೆ 7 ಮಂದಿ ಗಂಭೀರ ಗಾಯಗೊಂಡಿದ್ದು, 27 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಎನ್‌ಎಲ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.