ಮಗನ ಹುಟ್ಟುಹಬ್ಬದ ದಿನವೇ ದುರಂತ... ಬರ್ತ್ಡೇ ಕೇಕ್ ತಿಂದು ತಂದೆ, ಮಗ, ಮಗಳು ಸಾವು...! - Father, son, daughter death
🎬 Watch Now: Feature Video
ಮಗನ ಜನ್ಮದಿನದ ಸಂಭ್ರಮದಲ್ಲಿದ್ದ ಆ ಮನೆಯಲ್ಲಿ ಈಗ ಮೌನ ಆವರಿಸಿದೆ. ಬರ್ತ್ಡೇ ಕೇಕ್ ತಿಂದು ಮೂರು ಮುಗ್ದ ಪ್ರಾಣಗಳು ಬಲಿಯಾಗಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ. ಕೇಕ್ ತಿಂದು ರವಿ ಮತ್ತು ಆತನ ಮಗ ರಾಮ್ಚರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೇಕ್ ತಿಂದ ರಾಮ್ಚರಣ್ ತಾಯಿ ಮತ್ತು ಮಗಳು ಪೂಜಿತಾ ತೀವ್ರ ಅಸ್ವಸ್ತಗೊಂಡಿದ್ದರು. ಆದ್ರೆ ಮಗು ಪೂಜಿತಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.