thumbnail

ಮೊಪೆಡ್​​ನಲ್ಲಿ ಕೃಷಿಕನ ಡೇಂಜರಸ್​ ಸ್ಟಂಟ್​! ಮುಂದಿನ ಐದು ನಿಮಿಷದಲ್ಲಿ ಆಗಿದ್ದೇನು?

By

Published : Jul 12, 2019, 5:43 PM IST

ತನ್ನ ಮೊಪೆಡ್ ಬೈಕ್​​ನಲ್ಲಿ ಖುಷಿಯಾಗಿ ತೆರಳುತ್ತಿದ್ದ ಕೃಷಿಕನೋರ್ವ ಮುಂದಿನ ಐದು ನಿಮಿಷದಲ್ಲಿ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದ್ದಾನೆ. ಅಪಘಾತಕ್ಕೂ ಐದು ನಿಮಿಷ ಮುಂಚೆ ಮೊಪೆಡ್​​ನಲ್ಲಿ ಸ್ಟಂಟ್ ಮಾಡುತ್ತಾ ಸಾಗಿದ್ದು, ಇದನ್ನು ಬೈಕ್​ನಲ್ಲಿ ತೆರಳುತ್ತಿದ್ದ ಮತ್ತೋರ್ವ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಇಬ್ರಾಹಿಂ ಪಟ್ಟಣಂ-ಜುಪುಡಿ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಕೃಷಿಕ ಗಾಯಗೊಂಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.