ಮತ್ತೆ ಬೆಚ್ಚಿ ಬಿದ್ದ ಮುಂಬೈ: ಕೆಮಿಕಲ್ಸ್​ ಫ್ಯಾಕ್ಟರಿ ಸ್ಫೋಟದಲ್ಲಿ 15 ಸಾವು

🎬 Watch Now: Feature Video

thumbnail

By

Published : Aug 31, 2019, 2:03 PM IST

ಮುಂಬೈ: ಇಂದು ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಕೆಮಿಕಲ್​ ಫ್ಯಾಕ್ಟರಿಯೊಂದರಲ್ಲಿ ಸಿಲಿಂಡರ್​ ಸ್ಫೋಟಗೊಂಡು ಸುಮಾರು 15 ಜನ ಸಾವನ್ನಪ್ಪಿದ್ದು ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.