ಈಟಿವಿ ಭಾರತ ಎಕ್ಸ್ಕ್ಲೂಸಿವ್: ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಸಂದರ್ಶನ - ಮನೋಜ್ ತಿವಾರಿ
🎬 Watch Now: Feature Video
ದೆಹಲಿ ವಿಧಾನಸಭಾ ಚುನಾವಣೆ ಇದೇ ಫೆಬ್ರುವರಿ 8 ರಂದು ನಡೆಯಲಿದ್ದು, ಚುನಾವಣಾ ಕಾವು ಜೋರಾಗಿಯೇ ಇದೆ. ಈ ನಿಟ್ಟಿನಲ್ಲಿ ಈಟಿವಿ ಭಾರತ ಅನೇಕ ಪಕ್ಷಗಳ ಮುಖಂಡರನ್ನು ಪ್ರಶ್ನಿಸುತ್ತಿದ್ದು, ಇಂದು ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಅವರು ಎಕ್ಸ್ಕ್ಸೂಸಿವ್ ಆಗಿ ನಮ್ಮೊಂದಿಗೆ ಮಾತನಾಡಿದ್ದಾರೆ.