ಇವಿಎಂ ಅಥವಾ ಎಂವಿಎಂ ಇದ್ರೂ ಈ ಸಲ ಬಿಹಾರದಲ್ಲಿ ಘಟಬಂಧನ್ ಗೆಲುವು: ರಾಹುಲ್! - ಬಿಹಾರದಲ್ಲಿ ರಾಹುಲ್ ಪ್ರಚಾರ ಸಭೆ
🎬 Watch Now: Feature Video
ಪಾಟ್ನಾ: ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಹ್ಯಾಕ್ ಮಾಡ್ತಿದೆ ಎಂದು ಈ ಹಿಂದಿನಿಂದಲೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸೋದು ಗೊತ್ತೇ ಇದೆ. ಸದ್ಯ ಬಿಹಾರದಲ್ಲಿ ಮತ್ತೊಮ್ಮೆ ಈ ಬಗ್ಗೆ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಇವಿಎಂ - ಇವಿಎಂ ಆಗಿ ಉಳಿದಿಲ್ಲ ಅವು ಎಂವಿಎಂ(ಮೋದಿ ಮತದಾನ ಯಂತ್ರ) ಆಗಿವೆ ಎಂದಿದ್ದಾರೆ. ಆದರೆ ಈ ಸಲ ಬಿಹಾರದಲ್ಲಿ ಯುವಕರು ಕೋಪಗೊಂಡಿದ್ದು, ಇವಿಎಂ ಅಥವಾ ಎಂವಿಎಂ ಆಗಿರಲಿ ಘಟಬಂಧನ್ ಗೆಲುವು ಖಚಿತ ಎಂದಿದ್ದಾರೆ.
Last Updated : Nov 4, 2020, 5:35 PM IST