ತವಾಂಗ್ನಲ್ಲಿ ಪರಿಸ್ಥಿತಿ ಹೇಗಿದೆ ಗೊತ್ತಾ..? ಐಟಿಬಿಪಿ ಡಿಐಜಿ ಹೇಳೋದೇನು..? ನೀವೆ ಕೇಳಿ..! - ಐಟಿಬಿಪಿ ಡಿಐಜಿ
🎬 Watch Now: Feature Video
ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಯ ಮೇಳೆ ಹದ್ದಿನ ಕಣ್ಣಿಡುವಲ್ಲಿ ಐಟಿಬಿಪಿ ಸೇನೆಯ ಪಾತ್ರ ಪ್ರಮುಖದಾಗಿದೆ. ತವಾಂಗ್ ಸೆಕ್ಟರ್ ಭಾಗದಲ್ಲಿ ಐಟಿಬಿಪಿ ಹೆಚ್ಚು ಸಕ್ರಿಯವಾಗಿದ್ದು, ಶತ್ರುಗಳ ವಿರುದ್ಧ ಸಮರಕ್ಕೆ ಪೂರ್ವ ಸನ್ನದ್ಧ ಸ್ಥಿತಿಯಲ್ಲಿ ನಿಯೋಜನೆಗೊಂಡಿದೆ. ಈ ಕುರಿತಂತೆ ಈಟಿವಿ ಭಾರತದೊಂದಿಗೆ ಐಟಿಬಿಪಿಯ ಡಿಐಜಿ ಜಿ.ಸಿ ಪುರೋಹಿತ್ ಮಾತನಾಡಿ, ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತ ಚಿಟ್ಚಾಟ್ ಇಲ್ಲಿದೆ.