ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್​ ಅಲಿಗೆ ಪ್ರಸಕ್ತ ಸಾಲಿನ ನೊಬೆಲ್​​​​​​ ಶಾಂತಿ ಪ್ರಶಸ್ತಿ - ನೊಬೆಲ್​​​​​​ ಶಾಂತಿ ಪುರಸ್ಕಾರ

🎬 Watch Now: Feature Video

thumbnail

By

Published : Oct 12, 2019, 4:04 PM IST

Updated : Oct 12, 2019, 5:10 PM IST

ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್​ ಅಲಿ ಅವರಿಗೆ ಪ್ರಸಕ್ತ ಸಾಲಿನ ನೊಬೆಲ್​ ಶಾಂತಿ ಪುರಸ್ಕಾರ ದೊರೆತಿದೆ. ಈ ಮೂಲಕ ಯಾರಿಗೂ ಗೊತ್ತಿಲ್ಲದ ಈ ಜನನಾಯಕ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದಾರೆ. ಮತ್ತೊಂದೆಡೆ ನೆಟ್ಟಿಗರು ಗೂಗಲ್​​ನಲ್ಲಿ ಇವರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹಾಗಾದ್ರೆ, ಯಾರು ಈ ಅಬಿ ಅಹ್ಮದ್​? ಯಾವ ವಿಷಯಕ್ಕೆ ಅವರಿಗೆ ನೊಬೆಲ್​ ಶಾಂತಿ ಪ್ರಶಸ್ತಿ ಬಂದಿದೆ? ಇಲ್ಲಿದೆ ಅಹ್ಮದ್​ ಇಂಟ್ರೆಸ್ಟಿಂಗ್​ ಕಹಾನಿ!
Last Updated : Oct 12, 2019, 5:10 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.