ಪ್ರತಿದಿನ 3 ಲಕ್ಷ PPE ಕಿಟ್ ತಯಾರಿಕೆ, 95 ಸಾವಿರ ಕೊರೊನಾ ತಪಾಸಣೆ ಸಾಮರ್ಥ್ಯ ದೇಶಕ್ಕಿದೆ':ಕೇಂದ್ರ ಸಚಿವ ಡಾ.ಹರ್ಷವರ್ಧನ್ - ಈಟಿವಿ ಭಾರತ್ ಡಾ. ಹರ್ಷವರ್ಧನ್
🎬 Watch Now: Feature Video
ದೇಶದಲ್ಲಿ ಸದ್ಯ ಮೂರು ಲಕ್ಷ ಪಿಪಿಇ (ವೈಯಕ್ತಿಕ ಸುರಕ್ಷತಾ ಸಾಧನ) ಕಿಟ್ ತಯಾರಿಸಲಾಗುತ್ತಿದೆ. ಇದ್ರ ಜೊತೆಗೆ ದೇಶ ಪ್ರತಿದಿನ 95 ಸಾವಿರ ಜನರನ್ನು ಕೊರೊನಾ ತಪಾಸಣೆಗೊಳಪಡಿಸುವ ಸಾಮರ್ಥ್ಯ ಕಂಡುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಕೊರೊನಾ ವಿಚಾರವಾಗಿ ದೇಶ ಎದುರಿಸುತ್ತಿರುವ ಸವಾಲುಗಳು, ತೆಗೆದುಕೊಂಡ ಕ್ರಮಗಳ ಬಗ್ಗೆ ಅವರು ಈಟಿವಿ ಭಾರತ ಸಂಪಾದಕರಾದ ನಿಶಾಂತ್ ಶರ್ಮಾ ಅವರ ಜೊತೆ ವಿವರವಾಗಿ ಮಾತನಾಡಿದರು. ಈ ಕುರಿತ ವಿಶೇಷ ಸಂದರ್ಶನವನ್ನು ನೋಡಿ.
Last Updated : May 11, 2020, 7:19 PM IST