ಇಷ್ಟಪಟ್ಟು ಐಪಿಎಲ್ ನೋಡಿದ್ದರಂತೆ, ಚಿಕಿತ್ಸೆ ಪಡೆಯುವಾಗ ಹೀಗಿದ್ದರಂತೆ 'ಎಸ್‌ಪಿಬಿ'.. - Chennai Latest

🎬 Watch Now: Feature Video

thumbnail

By

Published : Sep 27, 2020, 6:11 PM IST

Updated : Sep 27, 2020, 7:56 PM IST

ಚೆನ್ನೈ: ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೊನಾದಿಂದ ತಮ್ಮನ್ನು ಕಾಪಾಡಿಕೊಳ್ಳಲು ಓರ್ವ ಫೈಟರ್​ ರೀತಿ ಪ್ರತಿದಿನ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ವೆಂಟಿಲೇಟರ್​ ಸಹಾಯದಿಂದ ಅವರ ಜೊತೆ ಮಾತನಾಡುತ್ತಿದ್ದೆವು. ಕೊರೊನಾದಿಂದ ಗಂಟಲಿನಲ್ಲಿ ಸಮಸ್ಯೆ ಕಾಣಿಸಿತ್ತು. ಈ ಹಿನ್ನೆಲೆ ಅವರಿಗೆ ಪೆನ್ನು ಮತ್ತು ಪುಸ್ತಕ ನೀಡಿದ್ದೆವು. ಅದರಲ್ಲಿ ಬರೆದು ತಮಗೆ ಏನಾದ್ರೂ ಬೇಕಂದ್ರೆ ತಿಳಿಸುತ್ತಿದ್ದರು. ಅವರಿಗೆ ಐಪಿಎಲ್​ ಮ್ಯಾಚ್​ ಅಂದ್ರೆ ತುಂಬಾ ಇಷ್ಟ. ಅದನ್ನು ನೋಡಬೇಕು ಎಂದಿದ್ದರು. ಅವರಿಗೆ ಚಿಕಿತ್ಸೆ ನೀಡಲು ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಎಸ್​ಪಿಬಿಗೆ ಚಿಕಿತ್ಸೆ ನೀಡಿದ್ದ ಎಂಜಿಎಂ ಆಸ್ಪತ್ರೆಯ ವೈದ್ಯ ಡಾ. ಸುರೇಶ್​ ರಾವ್​ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
Last Updated : Sep 27, 2020, 7:56 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.