ಗೋಲ್ಡನ್ ಟೆಂಪಲ್ನಲ್ಲಿ ಸಿಖ್ ಬಾಂಧವರ ಹೋಲಾ ಮೊಹಲ್ಲಾ ಆಚರಣೆ - ವಿಡಿಯೋ - Punjab
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11207323-thumbnail-3x2-megha.jpg)
ಅಮೃತಸರ (ಪಂಜಾಬ್): ಅಮೃತಸರದ ಹರ್ಮಂದೀರ್ ಸಾಹಿಬ್ (ಗೋಲ್ಡನ್ ಟೆಂಪಲ್)ನಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತರು 'ಹೋಲಾ ಮೊಹಲ್ಲಾ' ಆಚರಿಸಲು ಜಮಾಯಿಸಿದ್ದರು.' ಹೋಲಾ ಮೊಹಲ್ಲಾ, ಇದು ಹೋಳಿ ಹಬ್ಬದ ಮರುದಿನ ಸಿಖ್ ಬಾಂಧವರು ಆಚರಿಸುವ ಪ್ರಮುಖ ಹಬ್ಬವಾಗಿದೆ.